Vishwesha Theertha Swamiji of Pejawar Math on Saturday, June 24, held an Iftar get-together for Muslims observing the Ramadan fast at of Krishna math. <br /> <br /> <br />ಶ್ರೀ ಕೃಷ್ಣನಿಗೂ ಇಫ್ತಾರ್ ಗೂ ಯಾವ ಸಂಬಂಧ? ಆದರೆ ಶನಿವಾರ ಉಡುಪಿಯ ಒಂದಷ್ಟು ಮುಸ್ಲಿಂ ಬಾಂಧವರಿಗಾಗಿ ಇಲ್ಲಿನ ಐತಿಹಾಸಿಕ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿಗಳು ಈ ಇಫ್ತಾರ್ ಕೂಟ ಆಯೋಜಿಸಿದ್ದರು. ರಂಜಾನ್ ಮಾಸದ ಕೊನೆಯ ಉಪವಾಸವನ್ನು ಕೃಷ್ಣಮಠದ ಆವರಣದಲ್ಲಿ ಪೂರೈಸಲು ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಆಹ್ವಾನ ನೀಡಿದ್ದರು. <br />
